ಯಾರಿಗೆಳೋಣ ಸಂತೋಷಿ ಪ್ರಾಬ್ಲೆಮ್ಮು ....
ಮ್ಯಾಥ್ಸ್ ಹೇಳಿಕೊಡೋದೇ ತಲೆ ನೋವು
ಅವನ್ ಫ್ರೆಂಡ್ ರಾಜುಗೆ ದೊಡ್ಡ ಸಲಾಮು
ಮದರ್ ಮೇರಿ ಸ್ಚೂಲೇ ಇವನಿಗೆ ಕಾಯಮ್ಮು
ಮನೇಲಿ ಇದ್ದ್ರುನು ಅವನು, ಸ್ಚೂಲಿ ಇದ್ದ್ರುನು
ಬಾತ್ರೂಂನಲ್ಲಿ ಇದ್ರೂ ಸೆಮು ಪ್ರಾಬ್ಲಮ್ಮು
ಸಂತೋಷಿ ಲೈಫೇ ತುಂಬಾ ಆರಾಮು
ತೂ !! ಯಾರಿಗೆಳೋಣ ಸಂತೋಷಿ ಪ್ರಾಬ್ಲೆಮ್ಮು ....
ಅವನು ಕೊಡೊ ಕಾಟಕ್ಕೆ ಇಲ್ಲ ಮುಲಾಮು
ಪ್ರೆಮಜ್ಜಿ ಅತ್ರ ನಾಕು ಜೋರು ಏಟು ಸರಿಯಾಗ್ ಬಿತ್ತಲ್ಲ ..
ತೂ !! ಯಾರಿಗೆಳೋಣ ಸಂತೋಷಿ ಪ್ರಾಬ್ಲೆಮ್ಮು ....
ಅವನು ಕೊಡೊ ಕಾಟಕ್ಕೆ ಇಲ್ಲ ಮುಲಾಮು
ತುಂಬಾ ಸಣ್ಣ ಹುಡುಗ ಅಂತ ಅನ್ಕೊಂಡಿದ್ದೆ ನಾನು, ನಾಲ್ಕನೆ ಕ್ಲಾಸ್ ಅಲ್ಲಿ
ಚಪ್ಪಲಿ ಸೌಂಡ್ ಮಾಡಿಕೊಂಡು ವಾಕಿಂಗ್ ಇಂದ ಬಂದ, ಹೆಸರು ಪ್ರೆಮಜ್ಜಿಯಾಕೋ ಏನೋ ನಮ್ಮ ಹುಡ್ಗ, ಸೈಲೆಂಟ್ ಆಗಿ ನಿಂತ್ ಬಿಟ್ಟ ಅವನೇ
ಅಜ್ಜಿ ಎದುರು ಮಾತಾಡ್ ದೆನೆ ಮ್ಯಾಟ್ ಮೇಲೆ ನಿಂಥ್ಕಂಡ್ ಅವ್ನೆ
ನಾನು ಚಪ್ಪಲಿಗೆಲ್ಲ ತೊಪ್ಪೆ ಮೆತ್ಕೊಂಡು ಬಂದ್ದಿದಿನಿ ಅಂತ ಹೇಳಕ್ಕ್ ಆಗ್ಲಿಲ್ಲ ...ಪ್ರೆಮಜ್ಜಿ ಅತ್ರ ನಾಕು ಜೋರು ಏಟು ಸರಿಯಾಗ್ ಬಿತ್ತಲ್ಲ ..
ಯಾರಿಗೆಳೋಣ ಸಂತೋಷಿ ವಾಕಿಂಗ್ ಪ್ರಾಬ್ಲೆಮ್ಮು ....
ಸಂತೋಷಿ ನಿ ಯಾಕೆ ತುಳ್ದೆ ಕೌ ಡಂಗೂ ...
ಅತ್ತೆ ಸಿಕ್ಕಿದ್ರು ಐದನೇ ಕ್ಲಾಸ್ನಲ್ಲಿ, ಪೇಸ್ಟು ಜಾಸ್ತಿ ಹಾಕಿಸಿ ಕೊಂಡು ಚೆನ್ನಾಗಿ ತಿಂದ.
ಕನ್ನಡಿ ಮುಂದೆ ನಿಂತಿ ಕೊಂಡು, ಮಯ್ಯಿ ಕಯ್ಯಿ ಮುರ್ದು ಕೊಂಡು ಬ್ರಶು ಮಾಡದೇ ನಿಂತ
ಮೆಟ್ರೋ ಟ್ರೈನಲ್ಲಿ ಅತ್ತೆ ಜೊತೆ ಸುತ್ತಾಡಿದ ಕನಸು ಬಿತ್ತು
ಟ್ರಾಕಿನ ಮದ್ಯ ನಿಂತು ಬ್ಲಾಕಿ ಬೌ ಬೌ ಅಂತ ಇತ್ತು
ಕನಸು ನೆತ್ತಿಗೇರಿ ಸಂತೋಷಿ ಮರೆತ ಟೂತ್ ಬ್ರಶಿಂಗು
ಆದ್ರೆ ಅತ್ತೆ ಮೆತ್ತಗೆ ಬಂದು ಏಟು ಹೊಡೆದು ಬಿಟ್ರುಯಾರಿಗೆಳೋಣ ಸಂತೋಷಿ ಹಲ್ಲು ಉಜ್ಜೋ ಪ್ರಾಬ್ಲೆಮ್ಮು ....
ಅವನು ಬ್ರುಶ್ ಮುಗಿಸೋ ವರಗೆ ಎಲ್ಲರಿಗೂ ಟೆನ್ಷನ್ನು
No comments:
Post a Comment