ಕತ್ಲಲ್ಲಿ ಅತ್ತೆಯಾ ಕಾಲನ್ನು ಕೆರಿಯೋಕೆ ಯಾವತ್ಹ್ಹು ಹೋಗ್ ಬಾರದು ರೀ ....
ಅತ್ಲಾಗೆ ಸುಕ್ಕುಥ ಇತ್ಲಾಗೆ ಸುಹತಕ್ಕ ಯಾವತ್ತು ಇರ ಬಾರದು ರೀ ...
ಮಾವನ ಕೈಯಲ್ಲಿ ಹಳದೀಯ ಬ್ಯಾಟ್ ಇತು ...
ತಾತನ ಕೈಯಲ್ಲಿ ಉದ್ದನೆಯ ಕೊಲಿತ್ತು ....
ಪಟ್ ಅಂತ ಏಟೊಂದು ಬಿದ್ ಬಿಡಿತು ರೀ ....
ಎಟ್ ಹಾಕ್ದವ್ರು ಯಾರಂತ ತಿಳಿಲಿಲ್ಲ ರೀ ....
ಅತ್ಲಾಗೆ ಸುಕ್ಕುಥ ಇತ್ಲಾಗೆ ಸುಹತಕ್ಕ ಯಾವತ್ತು ಇರ ಬಾರದು ರೀ ....
ಕತ್ಲಲ್ಲಿ ಅತ್ತೆಯಾ ಕಾಲನ್ನು ಕೆರಿಯೋಕೆ ಯಾವತ್ಹ್ಹು ಹೋಗ್ ಬಾರದು ರೀ ....